ಇದು ಶಿಕ್ಷಣ ಮಾಫಿಯಾದ ವೈಡ್ ಆ್ಯಂಗಲ್ ‘ಸೆಲ್ಫಿ’

ಇವತ್ತು ವಿದ್ಯಾಭ್ಯಾಸ ಪಡೆಯುವುದಕ್ಕಿಂತ ಹೆಚ್ಚು ವಿದ್ಯಾಭ್ಯಾಸ ಕೊಡಿಸುವುದೇ ದೊಡ್ಡ ದಂಧೆ. ರೌಡಿಗಳು, ರಾಜಕಾರಣಿಗಳು – ಅವರ ಮಧ್ಯೆ ಕೊಂಡಿಯಾಗಿ ಹಳೆಯವರಾಗುವ ವಿದ್ಯಾರ್ಥಿಗಳು ಮಾಫಿಯಾದ ಬಲೆಯ ಎಳೆಯಾಗುವ ಕತೆಯನ್ನು ನಮ್ಮ ಭಾವನೆಗಳು‌ ಸ್ಪಂದಿಸುವ ರೀತಿಯಲ್ಲಿ ಕತೆಯಾಗಿಸಿದೆ ‘ಸೆಲ್ಫಿ‌’. ‘aha’ ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ ಈ ತಮಿಳು ಸಿನಿಮಾ. ದೇಶದ ಬಹುತೇಕ ಶೇ.99 ಮಂದಿ ತಂದೆ-ತಾಯಂದಿರಿಗೂ ಇರುವ ಆಸೆ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂಬುದು. ಹಾಗಾಗಿಯೇ ನಮ್ಮಲ್ಲಿ ವಿದ್ಯಾಭ್ಯಾಸ ಆಧಾರಿತ‌ ಟೆಕ್ ಕಂಪನಿಗಳಿಗೆ ಹರಿದು ಬರುವ ಹೂಡಿಕೆ ಕಳೆದ ಒಂದೇ … Continue reading ಇದು ಶಿಕ್ಷಣ ಮಾಫಿಯಾದ ವೈಡ್ ಆ್ಯಂಗಲ್ ‘ಸೆಲ್ಫಿ’