WHAT'S NEW
ರಾಜ್ಯ ಚಲನಚಿತ್ರ ಪ್ರಶಸ್ತಿ – 2020 | ಯಾರಿಗೆ, ಏಕೆ, ಹೇಗೆ?
2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿವೆ. ಚಿತ್ರನಿರ್ದೇಶಕ ಬಿ ಎಸ್ ಲಿಂಗದೇವರು ಅಧ್ಯಕ್ಷತೆಯಲ್ಲಿನ ಆಯ್ಕೆ ಸಲಹಾ ಸಮಿತಿಯ ಪ್ರಶಸ್ತಿ ಪಟ್ಟಿಯಿದು. ಯಾವ ಸಿನಿಮಾಗಳು 2020ರ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳಿಸಿವೆ? ಯಾವ...
South Cinema
ಟೀಸರ್ | ‘ಬಂಗಾರರಾಜುʼ ಆದ ನಾಗಚೈತನ್ಯ; ಅಪ್ಪನನ್ನು ಹೋಲುವ ಮಗ
‘ಬಂಗಾರರಾಜುʼ ಚಿತ್ರದ ಟೀಸರ್ ಅನ್ನು ನಟ ನಾಗಾರ್ಜುನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗ ನಾಗಚೈತನ್ಯರ ಹುಟ್ಟುಹಬ್ಬವಿಂದು. ‘ಬಂಗಾರ ರಾಜುʼ ಸಿನಿಮಾದ ಟೀಸರ್ ಬಿಡುಗಡೆಗೊಳಿಸುವ ಮೂಲಕ ಮಗನ ಹುಟ್ಟುಹಬ್ಬಕ್ಕೆ ಅವರು ಶುಭಕೋರಿದ್ದಾರೆ.
ಹಿರಿಯ ನಟ ನಾಗಾರ್ಜುನ...
ಕನ್ನಡ ಅವತರಣಿಕೆಗೆ ಡಬ್ ಮಾಡಿದ್ದಾರೆ ಎನ್ಟಿಆರ್, ರಾಮ್ಚರಣ್; ಬೆಂಗಳೂರಿನಲ್ಲಿ ‘RRR’ ಟೀಮ್
ಭಾರತೀಯ ಸಿನಿಮಾ ಸಂದರ್ಭದಲ್ಲೇ 'RRR' ಬಹುನಿರೀಕ್ಷಿತ ಸಿನಿಮಾ. ನಿರ್ದೇಶಕ ರಾಜಮೌಳಿ ಹಾಗೂ ಚಿತ್ರದ ಮೂವರು ಪ್ರಮುಖ ತಾರೆಯರಾದ ಜ್ಯೂನಿಯರ್ ಎನ್ಟಿಆರ್, ರಾಮ್ಚರಣ್ ತೇಜಾ ಮತ್ತು ಅಲಿಯಾ ಭಟ್ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಪತ್ರಕರ್ತರ...
OTT
ದಾಖಲಾಗದ ಒಂದು ಪ್ರೇಮಕತೆ – ‘Before The Rains’
ಅವಳು ಮತ್ತೆ ಬರ್ತಾಳೆ. ಒಂದೇ ಪ್ರಶ್ನೆ. 'Do u love me?'… 'ಹು' ಅಂದುಬಿಟ್ಟರೆ ಹೇಗೋ ಅಂತ ಇಲ್ಲ ಅಂತಾನೆ ಅವನು. ಅಲ್ಲಿಗೆ ಮುಗಿಯುತ್ತದೆ ಎಲ್ಲ. ಆದರೆ ಎಲ್ಲವೂ ಟಿಕೆಯ ಕಡೆ ತಿರುಗುತ್ತದೆ....
ಅದಲುಬದಲಾಗುವ ಪಾತ್ರಗಳು – ಉಲ್ಲೋಝುಕ್ಕು
ಲೀಲಮ್ಮ ತಪ್ಪು ಮಾಡಿದ್ದು ಹೌದಾದರೂ ಅವಳು ಸೊಸೆಯನ್ನು ಪ್ರೀತಿಸಿದ್ದು ನಾಟಕವಲ್ಲ. ಅಂಜುವೂ ಅಷ್ಟೆ. ಹಾಗಾಗಿಯೇ ಆ ಮಗುವಿಗೆ ಪುಟ್ಟ ಉಡುಗೊರೆ ಕೊಡುತ್ತಾಳೆ ಲೀಲಮ್ಮ. ಕಡೆಯ ದಿನ ಸಂಸ್ಕಾರದ ನಂತರ ಮತ್ತೆ ಮರಳದಂತೆ ಲಗೇಜು...
ಬದುಕಿನ ಅನಿರೀಕ್ಷಿತ ತಿರುವು ‘ಪ್ಯಾರಡೈಸ್’!
ಒಂದು ನಿರ್ಧಾರದ ಹಿಂದೆ ಹಲವು ಘಟನೆಗಳ ಪರಿಣಾಮವಿರುತ್ತದೆ. ಅಮೃತಾ, ಕೇಶವ್ ವಿಷಯದಲ್ಲಿ ಮಾಡುವುದು ಅಂತಹ ನಿರ್ದಾರವಾಗಿತ್ತಾ? ಅವಳ ಒಳಗಿನ ಕಾರುಣ್ಯ ತನ್ನ ವೈಯಕ್ತಿಕ ಬದುಕನ್ನೂ ಮೀರಿ ಅವಳಿಂದ ಆ ಕೆಲಸ ಮಾಡಿಸಿತ್ತಾ? ಏನು...