Home About

About

ಮೋಜೋ360-ಕನ್ನಡ

‘ಮೋಜೋ360-ಕನ್ನಡ’ – ಮಾಧ್ಯಮ ಅನೇಕ ಪ್ರೈ. ಲಿ. ನ ಮನರಂಜನಾ ನ್ಯೂಸ್‌ ಪೋರ್ಟಲ್‌. ಇಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ, ದಕ್ಷಿಣ ಭಾರತವೂ ಸೇರಿದಂತೆ ಇತರೆ ಪ್ರಾದೇಷಿಕ ಭಾಷಾ ಸಿನಿಮಾ, ಬಾಲಿವುಡ್‌ ಹಾಗೂ ಜಾಗತಿಕ ಸಿನಿಮಾ ಕುರಿತ ಮಾಹಿತಿ ಸಿಗಲಿದೆ. ಪ್ರಾದೇಶಿಕ, ರಾಷ್ಟ್ರ, ಜಾಗತಿಕ ವಲಯದ ಸಿನಿಮಾ, ವೆಬ್‌ ಸೀರೀಸ್‌, ಡಾಕ್ಯುಮೆಂಟರಿ ಕುರಿತ ಸಮಗ್ರ ಮಾಹಿತಿಗೆ ವೇದಿಕೆಯಾಗಲಿದೆ ಪೋರ್ಟಲ್‌. ಮನರಂಜನಾ ಮಾಧ್ಯಮದಲ್ಲಿ ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿರುವ ಅನುಭವಿ ಪತ್ರಕರ್ತರು ಪೋರ್ಟಲ್‌ಗೆ ಕಾರ್ಯನಿರ್ವಹಿಸುತ್ತಿದ್ದು, ಅನಗತ್ಯ ಸೆನ್ಸೇಷನ್‌ಗಳಲ್ಲದ ನಂಬುಗೆ, ವಿಶ್ವಾಸದ ಸುದ್ದಿ – ವಿಮರ್ಶೆ – ವಿಶ್ಲೇಷಣೆಗಳನ್ನು ನೀಡುವುದು ಆಧ್ಯತೆ. ಮನರಂಜನಾ ಮಾಧ್ಯಮದ ಒಳನೋಟ, ವಸ್ತುನಿಷ್ಠ – ಗುಣಮಟ್ಟದ ಬರಹಗಳ ಮೂಲಕ ಓದುಗರಿಗೆ ವಿಶಿಷ್ಟ ಅನುಭವ ಕಟ್ಟಿಕೊಡುವ ಧ್ಯೇಯ ನಮ್ಮದು.

Kannada mojo-360 is a news portal for entertainment industry news in Kannada, brought to you by Maadhyama Aneka Pvt. Ltd. We bring entertainment and industry news from various areas of entertainment industry including Films, Web Series, Documentary and more from regional, national, and international arenas. 

Our news covers south India cinema including Sandalwood, Tollywood, Kollywood, Mollywood, Bollywood, as well as World Cinema. The portal is run by a team of film journalists with more than 15 years of experience covering entertainment industry. We strive to bring timely news, high-quality articles, well-thought analyses, and expert reviews from the entertainment industry without unnecessary sensationalization.

Team

Editor     

ಶಶಿಧರ ಚಿತ್ರದುರ್ಗ 

ಸಿನಿಮಾ ಪತ್ರಿಕೋದ್ಯಮದಲ್ಲಿ ಹದಿನೈದು ವರ್ಷಗಳ ಅನುಭವ. ‘ವಿಜಯ ಕರ್ನಾಟಕ’ ಮತ್ತು ‘ಕನ್ನಡ ಪ್ರಭ’ ದಿನಪತ್ರಿಕೆಗಳು, ‘ದಿ ಸ್ಟೇಟ್‌’ ನ್ಯೂಸ್‌ ಪೋರ್ಟಲ್‌ನಲ್ಲಿ ಸಿನಿಮಾ ಪತ್ರಕರ್ತನಾಗಿ ಕಾರ್ಯನಿರ್ವಹಣೆ. ಸಿನಿಮಾಗೆ ಸಂಬಂಧಿಸಿದ ಏಳು ಪುಸ್ತಕಗಳನ್ನು ರಚಿಸಿದ್ದಾರೆ.

Shashidhara Chitradurga

Shashidhara Chitradurga

Shashidhara brings more than fifteen years of experience in film journalism. Have worked as film journalist in Kannada dailies ‘Vijay Karnataka’ and ‘Kannada Prabha’, as well as in ‘The State’ news portal. He has written seven books on Cinema.