‘ರಂಗಸಮುದ್ರ’ ಮೋಷನ್ ಪೋಸ್ಟರ್; ಗಣ್ಯರ ಮೆಚ್ಚುಗೆಯ ಸಾಗರ

ಯುವಪ್ರತಿಭೆ ರಾಜಕುಮಾರ್ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಂಗಾಯಣ ರಘು ಕಾಮಿಡಿಯಿಂದ ಹೊರತಾದ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಂಸಲೇಖ ಗರಡಿಯಲ್ಲಿ ಪಳಗಿದ ಯುವ ಸಂಗೀತ ನಿರ್ದೇಶಕ ದೇಸೀ ಮೋಹನ್ ಚಿತ್ರದ ಸಂಗೀತ ಸಂಯೋಜಕ. ಅಧರ್ಮದ ಕೇಕೆ ಹೆಚ್ಚಾದಾಗ, ಧರ್ಮದ ಕಹಳೆ ಎತ್ತು, ಎಂಬ ಹಿನ್ನೆಲೆ ಧ್ವನಿಯೊಂದಿಗೆ ಕುತೂಹಲ ಮೂಡಿಸುವ ದೃಶ್ಯಗಳು ತೆರೆದುಕೊಳ್ಳುವ ‘ರಂಗಸಮುದ್ರ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಹೊಯ್ಸಳ ಕ್ರಿಯೇಷನ್‌ನ ಚಿತ್ರದ ಮೋಷನ್ ಪೋಸ್ಟರ್‌ಗೆ ಚಂದನವನದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. … Continue reading ‘ರಂಗಸಮುದ್ರ’ ಮೋಷನ್ ಪೋಸ್ಟರ್; ಗಣ್ಯರ ಮೆಚ್ಚುಗೆಯ ಸಾಗರ