ಪುತ್ರ ಆರ್ಯನ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದರು. ವರ್ಣರಂಜಿತ ಬದುಕಿನ ಶಾರುಖ್ ಇಂದು 56ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಮೆಚ್ಚಿದ ಶಾರುಖ್‌ ಸಿನಿಮಾಗಳ ಕೆಲವು ಜನಪ್ರಿಯ ಡೈಲಾಗ್‌ಗಳು ಇಲ್ಲಿವೆ.

ಹಿಂದಿ ಚಿತ್ರರಂಗ ಕಂಡ ಸೂಪರ್‌ಸ್ಟಾರ್ ಹೀರೋಗಳ ಯಾದಿಯಲ್ಲಿ ಶಾರುಖ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ತೊಂಬತ್ತರ ದಶಕದಲ್ಲಿ ಅವರು ಯುವ ಸಿನಿಪ್ರೇಮಿಗಳ ಹಾಟ್‌ಫೇವರೆಟ್‌ ಹೀರೋ. ಇಂದು ಅವರ 56ನೇ ಹುಟ್ಟುಹಬ್ಬ. ಶಾರುಖ್‌ರ ಕೆಲವು ಬಹುಜನಪ್ರಿಯ ಸಂಭಾಷಣಗಳು ಇಲ್ಲಿವೆ.

ಕಭೀ ಕಭೀ ಕುಚ್ ಜೀತ್ನೇ ಕೆ ಲಿಯೇ ಕುಚ್ ಹಾರ್ನಾ ಭೀ ಪಡ್ತಾ ಹೈ… ಔರ್ ಹಾರ್ ಕರ್ ಜೀತ್ನೇ ವಾಲೇ ಕೋ ಬಾಜಿಗಾರ್ ಕೆಹ್ತೇ ಹೈ..! (ಬಾಜಿಗಾರ್)

ಕೋಯಿ ಬಾತ್ ನಹೀ ಸೆನೋರಿಟಾ, ಬಡೇ ಬಡೇ ದೇಶೋ ಮೇ ಐಸೀ ಛೋಟಿ ಛೋಟಿ ಬಾತೇ ಹೋತೀ ರೆಹ್ತೀ ಹೈ (ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇಂಗೇ)

ರಾಹುಲ್! ನಾಮ್ ತೋ ಸುನಾ ಹೋಗಾ? (ದಿಲ್ ತೋ ಪಾಗಲ್ ಹೈ)

ಹಮ್ ಏಕ್ ಬಾರ್ ಜೀತೇ ಹೈ, ಏಕ್ ಬಾರ್ ಮರ್ತೇ ಹೈ, ಶಾದಿ ಭಿ ಏಕ್ ಬಾರ್ ಹೋತಿ ಹೈ, ಔರ್ ಪ್ಯಾರ್… ಏಕ್ ಹೀ ಬಾರ್ ಹೋತಾ ಹೈ! (ಕುಚ್ ಕುಚ್ ಹೋತಾ ಹೈ)

ಪ್ಯಾರ್ ದೋಸ್ತಿ ಹೈ. ಅಗರ್ ವೊಹ್ ಮೇರಿ ಸಬ್ಸೇ ಅಚ್ಛೀ ದೋಸ್ತ್ ನಹೀ ಬನ್ ಸಕ್ತೀ ತೋ ಮೈ ಉಸ್ಸೆ ಕಭೀ ಪ್ಯಾರ್ ಕರ್ ಹಿ ನಹೀ ಸಕ್ತಾ. ಕ್ಯೂಂಕಿ ದೋಸ್ತಿ ಬಿನಾ ತೋ ಪ್ಯಾರ್ ಹೋತಾ ಹಿ ನಹೀ (ಕುಚ್ ಕುಚ್ ಹೋತಾ ಹೈ)

ಯಾದ್ ರಖ್‍ನಾ ಕಿ ದುನಿಯಾ ಕೆ ಕಿಸೀ ಕೋನೇ ಮೇ ಕೋಯಿ ಖುಷ್ ಹೈ, ಕ್ಯೂಂಕಿ ತುಮ್ ಖುಷ್ ಹೋ (ಚಲ್ತೇ ಚಲ್ತೇ)

ಅಗರ್ ಕಹೀ ಕಭೀ ಭಿ, ಕೋಯಿ ದೋಸ್ತ್ ಕಿ ಜರೂರತ್ ಪಡೇ ತೋ ಬಸ್ ಇತ್ನಾ ಯಾದ್ ರಖ್‍ನಾ ಕಿ ಸರ್ಹದ್ ಪಾರ್ ಏಕ್ ಐಸಾ ಶಕ್ಸ್ ಹೈ ಜೋ ಆಪ್ ಕೆ ಲಿಯೇ ಅಪ್ನೀ ಜಾನ್ ಭಿ ದೇ ದೇಗಾ (ವೀರ್ ಝರಾ)

LEAVE A REPLY

Connect with

Please enter your comment!
Please enter your name here