2024ನೇ ಸಾಲಿನ 96ನೇ ಆಸ್ಕರ್ ಪ್ರಶಸ್ತಿಗಳು ನಾಮನಿರ್ದೇಶನಗಳ ಪಟ್ಟಿ ಹೊರಬಿದ್ದಿದೆ. ಅಮೇರಿಕನ್ ಫಿಕ್ಷನ್, ಅನಾಟಮಿ ಆಫ್ ಎ ಫಾಲ್, ಬಾರ್ಬಿ, ದಿ ಹೋಲ್ಡ್ಓವರ್ಸ್, ಕಿಲ್ಲರ್ ಆಫ್ ದಿ ಪ್ಲವರ್ ಮೂನ್, ಮೇಸ್ತ್ರೋ, ಓಪನ್ಹೈಮರ್, ಪಾಸ್ಟ್ ಲೈವ್ಸ್, ಪೂರ್ ಥಿಂಗ್ಸ್, ದಿ ಜ್ಹೋನ್ ಆಫ್ ಇಂಟ್ರೆಸ್ಟ್ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ನಾಮಿನೇಟ್ ಆಗಿವೆ. ಮಾರ್ಚ್ 11ರಂದು ಸಮಾರಂಭ ನಡೆಯಲಿದೆ.
ಹಾಲಿವುಡ್ ಪ್ರಸ್ತುತಪಡಿಸುವ ಬಹುನಿರೀಕ್ಷಿತ 2024ರ ಸಾಲಿನ 96ನೇ ಆಸ್ಕರ್ ಪ್ರಶಸ್ತಿಗಳು ನಾಮನಿರ್ದೇಶನಗಳ ಪಟ್ಟಿ ಹೊರಬಿದ್ದಿದೆ. ಚಲನಚಿತ್ರೋದ್ಯಮಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಈ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ನಲ್ಲಿರುವ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್’ ಸಂಸ್ಥೆಯಿಂದ ವಾರ್ಷಿಕವಾಗಿ ಈ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.
ಅತ್ಯುತ್ತಮ ಚಲನಚಿತ್ರಗಳು | ಅಮೇರಿಕನ್ ಫಿಕ್ಷನ್ (American Fiction), ಅನಾಟಮಿ ಆಫ್ ಎ ಫಾಲ್ (Anatomy of a Fall), ಬಾರ್ಬಿ (Barbie), ದಿ ಹೋಲ್ಡ್ಓವರ್ಸ್ (The Holdovers), ಕಿಲ್ಲರ್ ಆಫ್ ದಿ ಪ್ಲವರ್ ಮೂನ್ (Killers of the Flower Moon), ಮೇಸ್ತ್ರೋ (Maestro), ಓಪನ್ಹೈಮರ್ (Oppenheimer), ಪಾಸ್ಟ್ ಲೈವ್ಸ್ (Past Lives), ಪೂರ್ ಥಿಂಗ್ಸ್ (Poor Things), ದಿ ಜ್ಹೋನ್ ಆಫ್ ಇಂಟ್ರೆಸ್ಟ್ (The Zone of Interest)
ಅತ್ಯುತ್ತಮ ನಿರ್ದೇಶಕರು | ಜಸ್ಟಿನ್ ಟ್ರೈಟ್ (Justine Triet) – ‘ಅನ್ಯಾಟಮಿ ಆಫ್ ಎ ಫಾಲ್’ ಸಿನಿಮಾ ನಿರ್ದೇಶನಕ್ಕಾಗಿ, ಮಾರ್ಟಿನ್ ಸ್ಕ್ರೋಸೀಸ್ (Martin Scorsese) – ‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’ ಸಿನಿಮಾ ನಿರ್ದೇಶನಕ್ಕಾಗಿ, ಕ್ರಿಸ್ಟೋಫರ್ ನೋಲನ್ (Christopher Nolan) – ‘ಒಪೆನ್ಹೈಮರ್’ ಸಿನಿಮಾ ನಿರ್ದೇಶನಕ್ಕಾಗಿ, ಯೊರ್ಗೊಸ್ ಲಾಂತಿಮೊಸ್ (Yorgos Lanthimos) – ‘ಪೂರ್ ಥಿಂಗ್ಸ್’ ಸಿನಿಮಾ ನಿರ್ದೇಶನಕ್ಕಾಗಿ, ಜೊನಾಥನ್ ಗ್ಲೇಜರ್ (Jonathan Glazer) – ‘ದಿ ಜ್ಹೋನ್ ಆಫ್ ಇಂಟ್ರೆಸ್ಟ್’ ಸಿನಿಮಾ ನಿರ್ದೇಶನಕ್ಕಾಗಿ
ಅತ್ಯುತ್ತಮ ನಟ | ಬ್ರಾಡ್ಲಿ ಕೂಪರ್ (Bradley Cooper) – ‘ಮೆಸ್ಟ್ರೋ’, ಕಾಲ್ಮನ್ ಡೊಮಿಂಗೊ (Colman Domingo) – ‘ರಸ್ಟಿನ್’, ಪೌಲ್ ಗಿಯಾಮಟ್ಟಿ (Paul Giamatti) – ‘ದಿ ಹೋಲ್ಡ್ ಓವರ್ಸ್’, ಸಿಲಿಯನ್ ಮರ್ಫಿ (Cillian Murphy) – ‘ಓಪನ್ಹೈಮರ್’, ಜೆಫ್ರಿ ರೈಟ್ (Jeffrey Wright) – ‘ಅಮೇರಿಕನ್ ಫಿಕ್ಷನ್’
ಅತ್ಯುತ್ತಮ ನಟಿ | ಆನೆಟ್ ಬೆನಿಂಗ್ (Annette Bening) – ‘ನ್ಯಾಡ್’, ಲಿಲಿ ಗ್ಲಾಡ್ಸ್ಟೋನ್ (Lily Gladstone) – ‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’, ಸಾಂಡ್ರಾ ಹಲ್ಲರ್ (Sandra Huller) – ‘ಅನ್ಯಾಟಮಿ ಆಫ್ ಎ ಫಾಲ್’, ಕ್ಯಾರಿ ಮಲ್ಲಿಗನ್ (Carey Mulligan) – ‘ಮೇಸ್ಟ್ರೋ’, ಎಮ್ಮಾ ಸ್ಟೋನ್ (Emma Stone) – ‘ಪೂರ್ ಥಿಂಗ್ಸ್’,
ಅತ್ಯುತ್ತಮ ಪೋಷಕ ನಟ | ಸ್ಟರ್ಲಿಂಗ್ ಕೆ ಬ್ರೌನ್ (Sterling K Brown) – ‘ಅಮೇರಿಕನ್ ಫಿಕ್ಷನ್’, ರಾಬರ್ಟ್ ಡಿ ನಿರೋ (Robert De Niro) – ‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’, ರಾಬರ್ಟ್ ಡೌನಿ ಜೂನಿಯರ್ (Robert Downey Jr) – ‘ಓಪನ್ಹೈಮರ್’, ರಯಾನ್ ಗೊಸ್ಲಿಂಗ್ (Ryan Gosling) – ‘ಬಾರ್ಬಿ’, ಮಾರ್ಕ್ ರುಫಲೋ (Mark Ruffalo) – ‘ಪೂರ್ ಥಿಂಗ್ಸ್’
ಅತ್ಯುತ್ತಮ ಪೋಷಕ ನಟಿ | ಎಮಿಲಿ ಬ್ಲಂಟ್ (Emily Blunt) – ‘ಓಪನ್ಹೈಮರ್’, ಡೇನಿಯಲ್ ಬ್ರೂಕ್ಸ್ (Danielle Brooks) – ‘ಕಲರ್ ಪರ್ಪಲ್’, ಅಮೇರಿಕಾ ಫೆರೆರಾ (America Ferrera) – ‘ಬಾರ್ಬಿ’, ಜೋಡಿ ಫೋಸ್ಟರ್ (Jodie Foster) – ‘ನ್ಯಾಡ್’, ಡೇವಿನ್ ಜಾಯ್ ರಾಂಡೋಲ್ಫ್ (Da’Vine Joy Randolph) – ‘ದಿ ಹೋಲ್ಟ್ ಓವರ್ಸ್’
ಅತ್ಯುತ್ತಮ ಮೂಲ ಚಿತ್ರಕಥೆ | ‘ಅನಾಟಮಿ ಆಫ್ ಎ ಫಾಲ್’ – Anatomy of a Fall, ‘ದಿ ಹೋಲ್ಡ್ ಓವರ್ಸ್’ – The Holdovers, ‘ಮೇಸ್ತ್ರೋ’ – Maestro, ‘ಮೇ ಡಿಸೆಂಬರ್’ – May December, ‘ಪಾಸ್ಟ್ ಲೈವ್ಸ್’ – Past Lives
ಅತ್ಯುತ್ತಮ ಅಳವಡಿಸಿದ ಚಿತ್ರಕಥೆ | ‘ಅಮೇರಿಕನ್ ಫಿಕ್ಷನ್’ – American Fiction, ‘ಬಾರ್ಬಿ’ – Barbie, ‘ಓಪನ್ಹೈಮರ್’ – Oppenheimer, ‘ಪೂರ್ ಥಿಂಗ್ಸ್’ – Poor Things, ‘ದಿ ಜ್ಹೋನ್ ಆಫ್ ಇಂಟ್ರೆಸ್ಟ್’ – The Zone of Interest
ಅತ್ಯುತ್ತಮ ಮೂಲ ಗೀತೆ | ‘ದಿ ಫೈರ್ ಇನ್ಸೈಡ್’ – ಫ್ಲೆಮಿಂಗ್ ಹಾಟ್ʼ (ಡಯೇನ್ ವಾರೆನ್) – The Fire Inside – Flamin Hot (Diane Warren), ‘ಅಯಾಮ್ ಜಸ್ಟ್ ಕೆನ್’ – ‘ಬಾರ್ಬಿ’ (ಮಾರ್ಕ್ ರಾನ್ಸನ್, ಆಂಡ್ರ್ಯೂ ವ್ಯಾಟ್) – I’m Just Ken – Barbie (Mark Ronson, Andrew Wyatt), ‘ಇಟ್ ನೆವರ್ ವೆಂಟ್ ಅವೇ’ – ‘ಅಮೇರಿಕನ್ ಸಿಂಪೋನಿ’ (ಜಾನ್ ಬ್ಯಾಟಿಸ್ಟ್, ಡಾನ್ ವಿಲ್ಸನ್) It Never Went Away – American Symphony (Jon Batiste, Dan Wilson), ‘ವಾಹ್ಜಾಝೆ’ (ಎ ಸಾಂಗ್ ಫಾರ್ ಮೈ ಪೀಪಲ್) – ‘ಕಿಲ್ಲರ್ಸ್ ಆಫ್ ದಿ ಪ್ಲವರ್ ಮೂನ್’ (ಸ್ಕಾಟ್ ಜಾರ್ಜ್) – Wahzhazhe (A Song For My People) – Killers of the Flower Moon (Scott George), ‘ವಾಟ್ ವಾಸ್ ಐ ಮೇಡ್ ಫಾರ್?’ – ‘ಬಾರ್ಬಿ’ (ಬಿಲ್ಲಿ ಐಲಿಶ್, ಫಿನ್ನಿಯಾಸ್ ಒ’ಕಾನ್ನೆಲ್) – What Was I Made For? – Barbie (Billie Eilish, Finneas O’Connell)
ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ | ‘ಲೋ ಕ್ಯಾಪಿಟಾನೋ’ – Io Capitano ‘ಪರ್ಪೆಕ್ಟ್ ಡೇಸ್’ – Perfect Days, ‘ಸೊಸೈಟಿ ಆಫ್ ದಿ ಸ್ನೋ’ – Society of the Snow, ‘ದಿ ಟೀಚರ್ಸ್ ಲಾಂಜ್’ – The Teachers Lounge, ‘ದಿ ಜ್ಹೋನ್ ಆಫ್ ಇಂಟ್ರೆಸ್ಟ್’ – The Zone of Interest
ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರಗಳು | ‘ದಿ ಬಾಯ್ ಅಂಡ್ ದಿ ಹೆರಾನ್’- The Boy and the Heron, ‘ಎಲಿಮೆಂಟಲ್’ – Elemental, ‘ನಿಮೋನಾ’ – Nimona, ‘ರೋಬೋ ಡ್ರೀಮ್ಸ್’ – Robot Dreams, ‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್ ವರ್ಸ್’ – Spider-Man: Across the Spider-Verse
ಅತ್ಯುತ್ತಮ ಸಾಕ್ಷ್ಯಚಿತ್ರ ವೈಶಿಷ್ಟ್ಯ | ‘ಬೋಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್’ – Bobi Wine: The People’s President, ‘ದಿ ಎಟರ್ನಲ್ ಮೆಮೊರಿ’ – The Eternal Memory, ‘ಪೋರ್ ಡಾಟರ್ಸ್’ – Four Daughters, ‘ಟು ಕಿಲ್ ಎ ಟೈಗರ್’ – To Kill a Tiger, ’20 ಡೇಸ್ ಇನ್ ಮರಿಯುಪೂಲ್’ – 20 Days in Mariupol
ಅತ್ಯುತ್ತಮ ವಸ್ತ್ರ ವಿನ್ಯಾಸ | ‘ಬಾರ್ಬಿ’ – Barbie, ‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’ Killers of the Flower Moon, ‘ನೆಪೋಲಿಯನ್’ – Napoleon, ‘ಓಪನ್ಹೈಮರ್’ – Oppenheimer, ‘ಪೂರ್ ಥಿಂಗ್ಸ್’ – Poor Things
ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ | ‘ಗೋಲ್ಡಾ’ – Golda, ‘ಮೇಸ್ತ್ರೋ’ – Maestro, ‘ಓಪನ್ಹೈಮರ್’ – Oppenheimer, ‘ಪೂರ್ ಥಿಂಗ್ಸ್’ – Poor Things, ‘ಸೊಸೈಟಿ ಆಫ್ ದಿ ಸ್ನೋ’ – Society of the Snow
ಅತ್ಯುತ್ತಮ ನಿರ್ಮಾಣ ವಿನ್ಯಾಸ | ‘ಬಾರ್ಬಿ’ – Barbie, ‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’ – Killers of the Flower Moon, ‘ನೆಪೋಲಿಯನ್’ – Napoleon, ‘ಓಪನ್ಹೈಮರ್’ Oppenheimer, ‘ಪೂರ್ ಥಿಂಗ್ಸ್’ – Poor Things
ಅತ್ಯುತ್ತಮ ಧ್ವನಿ ವಿನ್ಯಾಸ | ‘ದಿ ಕ್ರಿಯೇಟರ್’ – The Creator, ‘ಮೇಸ್ತ್ರೋ’ – Maestro, ‘ಮಿಷನ್: ಇಂಪಾಸಿಬಲ್ – ಡೆಡ್ ರೆಕಾನಿಂಗ್ ಪಾರ್ಟ್ ಒನ್’ – Mission: Impossible – Dead Reckoning Part One, ‘ಓಪನ್ಹೈಮರ್’ – Oppenheimer, ‘ದಿ ಜ್ಹೋನ್ ಆಫ್ ಇಂಟ್ರೆಸ್ಟ್’ – The Zone of Interest
ಅತ್ಯುತ್ತಮ ಸಂಕಲನ | ‘ಅನಾಟಮಿ ಆಫ್ ಎ ಫಾಲ್’ – Anatomy of a Fall, ‘ದಿ ಹೋಲ್ಡ್ಓವರ್ಸ್’ – The Holdovers, ‘ಕಿಲ್ಲರ್ಸ್ ಆಫ್ ದಿ ಪ್ಲವರ್ ಮೂನ್’ – Killers of the Flower Moon, ‘ಓಪನ್ಹೈಮರ್’ – Oppenheimer, ‘ಪೂರ್ ಥಿಂಗ್ಸ್’ – Poor Things
ಅತ್ಯುತ್ತಮ ಛಾಯಾಗ್ರಹಣ | ‘ಇಲ್ ಕಾಂಡೆ’ – El Conde, ‘ಕಿಲ್ಲರ್ಸ್ ಆಫ್ ದಿ ಪ್ಲವರ್ ಮೂನ್’ – Killers of the Flower Moon, ‘ಮೇಸ್ತ್ರೋ’ – Maestro, ‘ಓಪನ್ಹೈಮರ್’ – Oppenheimer, ‘ಪೂರ್ ಥಿಂಗ್ಸ್’ – Poor Things
ಅತ್ಯುತ್ತಮ ದೃಶ್ಯ ಪರಿಣಾಮ | ‘ದಿ ಕ್ರಿಯೇಟರ್’ – The Creator, ‘ಗಾಡ್ಜಿಲ್ಲಾ ಮೈನಸ್ ಒನ್’ – Godzilla Minus One, ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ Vol-3’ – Guardians of the Galaxy Vol. 3, ‘ಮಿಷನ್: ಇಂಪಾಸಿಬಲ್ – ಡೆಡ್ ರೆಕನಿಂಗ್ ಪಾರ್ಟ್ ಒನ್’ – Mission: Impossible – Dead Reckoning Part One, ‘ನೆಪೋಲಿಯನ್’ – Napoleon,
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ | ‘ದಿ ಆಫ್ಟರ್’ – The After, ‘ಇನ್ವಿನ್ಸಿಬಲ್’ – Invincible, ‘ನೈಟ್ ಆಫ್ ಫಾರ್ಚೂನ್’ – Knight of Fortune, ‘ರೆಡ್, ವೈಟ್ ಅಂಡ್ ಬ್ಲೂ’ – Red, White and Blue, ‘ದಿ ವಂಡರ್ಪುಲ್ ಸ್ಟೋರಿ ಆಫ್ ಹೆನ್ರಿ ಶುಗರ್’ – The Wonderful Story of Henry Sugar
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ | ‘ಲೆಟರ್ ಟು ಎ ಪಿಗ್’ – Letter to a Pig, ‘ನೈಂಟಿ ಫೈ ಸೆನ್ಸಸ್’ – Ninety-Five Senses, ‘ಅವರ್ ಯೂನಿಫಾರ್ಮ್’ – Our Uniform, ‘ಪ್ಯಾಕಿಡರ್ಮೆ’ – Pachyderme, ‘ವಾರ್ ಈಸ್ ಓವರ್ ಇನ್ಸ್ಪೈಯರ್ಡ್ ಬೈ ಮ್ಯೂಸಿಕ್ ಆಫ್ ಜಾನ್ ಅಂಡ್ ಯೋಕೋ’ – War Is Over! Inspired by the Music of John & Yoko
ಅತ್ಯುತ್ತಮ ಸಾಕ್ಷ್ಯಚಿತ್ರ | ‘ದಿ ABCs ಆಫ್ ಬುಕ್ ಬ್ಯಾನಿಂಗ್’ – The ABCs of Book Banning, ‘ದಿ ಬಾರ್ಬರ್ ಆಫ್ ಲಿಟಲ್ ರಾಕ್’ – The Barber of Little Rock, ‘ಐರ್ಲ್ಯಾಂಡ್ ಇನ್ ಬಿಟ್ವೀನ್’ – Island In Between, ‘ದಿ ಲಾಸ್ಟ್ ರಿಪೇರ್ ಶಾಪ್’ – The Last Repair Shop. ಸಮಾರಂಭದಲ್ಲಿ ವಿಶೇಷ ಪ್ರತಿಭೆಗಳು ಮತ್ತು ವಿಭಾಗಗಳನ್ನು ಗುರುತಿಸಿ ಗೌರವಿಸಲಾಗುತ್ತದೆ. ಪ್ರತಿ ವರ್ಷ ಜರುಗುವ ಅತ್ಯಂತ ಹಳೆಯ ಪ್ರತಿಷ್ಠಿತ ಮನೋರಂಜನಾ ಕಾರ್ಯಕ್ರಮ ಇದಾಗಿದ್ದು, ಪ್ರಪ್ರಥಮ ಅಕಾಡೆಮಿ ಪ್ರಶಸ್ತಿಗಳನ್ನು 1929ರಲ್ಲಿ ಪ್ರಾರಂಭಿಸಲಾಯಿತು. ಈ ವರ್ಷದ ಕಾರ್ಯಕ್ರಮ ಮಾರ್ಚ್ 11ರಂದು ನಡೆಯಲಿದೆ.