‘ಚಂದ್ರಯಾನ – 3’ ಯಶಸ್ಸಿಗೆ ಭಾರತೀಯ ಸಿನಿಮಾರಂಗದ ಹಲವರು ಶುಭ ಹಾರೈಸಿದ್ದಾರೆ. ವಿಜ್ಞಾನಿಗಳ ಪರಿಶ್ರಮವನ್ನು ಕೊಂಡಾಡಿರುವ ಅವರು ಜಾಗತಿಕ ವಲಯದಲ್ಲಿ ಭಾರತವನ್ನು ಎತ್ತರದ ಸ್ಥಾನಕ್ಕೇರಿಸಿದ ಸಾಧಕರಿಗೆ ಟ್ವೀಟ್‌ಗಳ ಮೂಲಕ ಅಭಿನಂದನೆ ಹೇಳಿದ್ದಾರೆ.
‘ಚಂದ್ರಯಾನ – 3’ ಮಿಷನ್ ಯಶಸ್ಸಿನ ಬಗ್ಗೆ ಚಿತ್ರರಂಗದ ಸೆಲೆಬ್ರಿಟಿಗಳು ಭಾರತೀಯ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ. ಜೊತೆಗೆ ಈ ಐತಿಹಾಸಿಕ ಸಾಧನೆಯ ಕುರಿತು ಸಿನಿರಂಗದ ಅನೇಕ ತಾರೆಯರು ಸಂತಸವನ್ನು ಹಂಚಿಕೊಂಡಿದ್ದಾರೆ. ‘ಚಂದ್ರಯಾನ-3’ (ಭಾರತದ ಮೂರನೇ ಚಂದ್ರಯಾನ) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ. ದಕ್ಷಿಣ ಧ್ರುವದಲ್ಲಿ ತನ್ನ ಹೆಜ್ಜೆ ಮೂಡಿಸಿರುವ ವಿಶ್ವದ ಏಕೈಕ ದೇಶ ಭಾರತ. ಈ ಐತಿಹಾಸಿಕ ಸಾಧನೆ ಮಾಡುವಲ್ಲಿ ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾ ನಂತರ ಭಾರತವು ವಿಶ್ವದ ನಾಲ್ಕನೇ ರಾಷ್ಟ್ರವಾಗಿದೆ. ಈ ಐತಿಹಾಸಿಕ ಸಾಧನೆಗೆ ನಟರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ರಜಿನೀ ಕಾಂತ್, ಸಲ್ಮಾನ್ ಖಾನ್, ರಾಕಿಂಗ್ ಸ್ಟಾರ್ ಯಶ್, ರಿಷಬ್ ಶೆಟ್ಟಿ, ಪ್ರಭಾಸ್, ವಿಕ್ಕಿ ಕೌಶಲ್, ಜೂನಿಯರ್ NTR, ಅಕ್ಷಯ್ ಕುಮಾರ್, ಆಲಿಯಾ ಭಟ್, ಶ್ರದ್ಧಾ ಕಪೂರ್, ನಿರ್ದೇಶಕರಾದ ರಾಜಮೌಳಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಸಂದರ್ಭದಲ್ಲಿ ISRO ವಿಜ್ಞಾನಿಗಳಿಗೆ ಮತ್ತು ಎಲ್ಲಾ ಭಾರತೀಯರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. SpaceX (Twitter) ಮಾಲೀಕ Elon Mask ಮತ್ತು Amazon ಸ್ಥಾಪಕ Jeff Bezos ಭಾರತಕ್ಕೆ ಶುಭಾಶಯ ಕೋರಿದ್ದಾರೆ.
T 4748 – 🇮🇳
— Amitabh Bachchan (@SrBachchan) August 23, 2023
'' ये चाँद उदित होकर नभ में, कुछ ताप मिटाता, हम सब का
लहरा लहरा ये परचम, आज , संदेश सुनाता भारत का ;
ये देश हमारा भारत है, अधिकार है विश्व के पन्नों पर ,
प्रथम रहा है, प्रथम रहेगा , शिवंकर, शंकर शिवशंकर ! ''
~ अमिताभ बच्चन pic.twitter.com/SBUV4goLPo
There is nothing impossible for those who try! 🙌
— Yash (@TheNameIsYash) August 23, 2023
Congratulations to @isro for the first-ever successful landing on the lunar south pole with Chandrayaan-3. You have made history and put India on the forefront of space exploration, making all Indians proud and inspired… pic.twitter.com/C3m3vWQ3zc
Chaand Taare todh laoon….Saari Duniya par main chhaoon. Aaj india aur @isro chhaa gaya. Congratulations to all the scientists and engineers…the whole team which has made India so proud. Chandrayaan-3 has successfully
— Shah Rukh Khan (@iamsrk) August 23, 2023
soft-landed on the moon. #Chandrayaan3 pic.twitter.com/yBJu9k7Q8a
While superpowers like the US, Russia, and China watch in agast amazement, India stuns the world with this humongous achievement.
— Rajinikanth (@rajinikanth) August 23, 2023
For the first time ever, our nation stamps it’s proud identity by landing #Chandrayaan3 on the south pole of the moon!
My heartfelt congratulations…
Congratulations to all the scientists at @isro as #Chandrayaan3 has successfully soft-landed on the moon. The entire country is proud. Bharat Mata Ki Jai! pic.twitter.com/i1BAyrTZK6
— Salman Khan (@BeingSalmanKhan) August 23, 2023
ಚಂದ್ರಯಾನ-3 ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ.❤️
— Rishab Shetty (@shetty_rishab) August 23, 2023
Chandrayaan-3's successful landing on the moon's south pole is a source of immense inspiration, showcasing dedication and technological prowess of india to the world.
🇮🇳 #Chandrayaan3 #ISRO #Inspiration pic.twitter.com/TKz7iLQCTq
Congratulations to each and every member of @isro on this historic achievement. I join the nation in celebrating this milestone. What a moment of pride 👏#Chandrayaan3 #ISRO pic.twitter.com/XNH94ky0kD
— Mammootty (@mammukka) August 23, 2023