ಸುಕುಮಾರ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ ನಟಿಸುತ್ತಿರುವ ‘ಪುಷ್ಪ’ ತೆಲುಗು ಸಿನಿಮಾದ ನಾಲ್ಕನೇ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಮಾಸ್‌ ಸಾಂಗ್‌ನಲ್ಲಿ ಅಲ್ಲು ಅರ್ಜುನ್‌ ಎಂದಿನಂತೆ ಭರ್ಜರಿ ಸ್ಪೆಪ್ಸ್ ಹಾಕಿದ್ದಾರೆ. ಚಂದ್ರಬೋಸ್ ರಚನೆಯ ಈ ಹಾಡಿಗೆ ನಕಾಶ್ ಅಜೀಜ್‌ ದನಿಯಾಗಿದ್ದಾರೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದ ನಾಲ್ಕನೇ ಲಿರಿಕಲ್ ಸಾಂಗ್‌ ಬಿಡುಗಡೆಯಾಗಿದೆ. ಮೊನ್ನೆಯಷ್ಟೇ ಈ ಹಾಡನ್ನು ಚಿತ್ರಿಸುವ ಸಂದರ್ಭದಲ್ಲಿನ ಒಂದು ವೀಡಿಯೋ ಹೊರಬಿದ್ದಿತ್ತು. ಲೀಕ್ ಆಗಿದ್ದ ಈ ವೀಡಿಯೋವನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು. ಇದೀಗ ಪೂರ್ಣ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಹಾಡಿನಲ್ಲಿ ಹೀರೋ ಅಲ್ಲು ಅರ್ಜುನ್ ಮಾಸ್‌ ಲುಕ್ ಮತ್ತು ರಗಡ್‌ ಪಾತ್ರದ ಪರಿಚಯ ಸಿಕ್ಕಿದೆ. ಎಂದಿನಂತೆ ಅಲ್ಲು ಅರ್ಜುನ್ ತಮ್ಮ ಡ್ಯಾನ್ಸ್ ಸ್ಟೆಪ್‌ಗಳಿಂದ ಗಮನ ಸೆಳೆಯುತ್ತಾರೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದ ನಾಲ್ಕನೇ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಮೊನ್ನೆಯಷ್ಟೇ ಈ ಹಾಡನ್ನು ಚಿತ್ರಿಸುವ ಸಂದರ್ಭದಲ್ಲಿನ ಒಂದು ವೀಡಿಯೋ ಹೊರಬಿದ್ದಿತ್ತು. ಲೀಕ್ ಆಗಿದ್ದ ಈ ವೀಡಿಯೋವನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು. ಇದೀಗ ಪೂರ್ಣ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಹಾಡಿನಲ್ಲಿ ಹೀರೋ ಅಲ್ಲು ಅರ್ಜುನ್ ಮಾಸ್‌ ಲುಕ್ ಮತ್ತು ರಗಡ್‌ ಪಾತ್ರದ ಪರಿಚಯ ಸಿಕ್ಕಿದೆ. ಎಂದಿನಂತೆ ಅಲ್ಲು ಅರ್ಜುನ್ ತಮ್ಮ ಡ್ಯಾನ್ಸ್ ಸ್ಟೆಪ್‌ಗಳಿಂದ ಗಮನ ಸೆಳೆಯುತ್ತಾರೆ.

Previous article‘ರಾಣ’ ಸಿನಿಮಾದ ಹಾಡಿನಲ್ಲಿ ಸಂಯುಕ್ತ ಹೆಗ್ಡೆ; ನಟಿ ರಾಗಿಣಿ ಜಾಗಕ್ಕೆ ಬಂದರು ‘ಕಿರಿಕ್ ಪಾರ್ಟಿ’ ಹುಡುಗಿ
Next articleಟ್ರೈಲರ್ | ‘ಇಮ್ಲಿ ಇನ್ ಪ್ಯಾರಿಸ್ -2’; ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 22ರಿಂದ ಸ್ಟ್ರೀಮಿಂಗ್

LEAVE A REPLY

Connect with

Please enter your comment!
Please enter your name here