WHAT'S NEW
ಕ್ರಿಕೆಟ್ & ಸಿನಿಮಾ | IPL Season ಗುಂಗಿನಲ್ಲಿ ಕ್ರಿಕೆಟ್ ಸಿನಿಮಾಗಳು!
IPL ಸ್ವಿಂಗ್‌ನಲ್ಲಿದ್ದು, ಕ್ರಿಕೆಟ್ ಪ್ರೇಮಿಗಳು ಸಂಭ್ರಮದಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಕೆಲವು ಅಪರೂಪದ ಕ್ರಿಕೆಟ್ ಸಿನಿಮಾಗಳು ತಯಾರಾಗಿವೆ. ಐಪಿಎಲ್ ಋತುವಿನ ವಾತಾವರಣಕ್ಕೆ ಹೊಂದಿಕೊಳ್ಳುವ ಅಂತಹ ಕೆಲವು ಸಿನಿಮಾಗಳ ಪಟ್ಟಿ ಇಲ್ಲಿದೆ.
83 | ಈ ರೋಮಾಂಚಕ ಚಲನಚಿತ್ರವು...
South Cinema
ನಟ, DMDK ಪಕ್ಷದ ಮುಖಂಡ ವಿಜಯಕಾಂತ್ ನಿಧನ
ಖ್ಯಾತ ನಟ ಹಾಗೂ ತಮಿಳುನಾಡಿನ ಪ್ರಮುಖ ರಾಜಕಾರಣಿ ವಿಜಯಕಾಂತ್ (71 ವರ್ಷ) ಇಂದು (ಡಿಸೆಂಬರ್ 28) ಬೆಳಗ್ಗೆ ನಿಧನರಾಗಿದ್ದಾರೆ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ವಿಜಯಕಾಂತ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ನಟನೆಯಿಂದ...
‘ಅಮರನ್’ ಶಿವಕಾರ್ತಿಕೇಯನ್ ಯಶೋಗಾಥೆ | mimicry ಕಲಾವಿದ ಈಗ star!
2006ರಲ್ಲಿ 'ಕಲಕ್ಕಾ ಪೋವದು ಯಾರು?' ಎಂಬ ರಿಯಾಲಿಟಿ ಶೋ ಗೆದ್ದ ಶಿವಕಾರ್ತಿಕೇಯನ್, ಕಾರ್ಯಕ್ರಮ ನಿರೂಪಕರಾಗಿ ಕಿರುತೆರೆಗೆ ಬಂದಿದ್ದರು. ಆನಂತರ ಸಿನಿಮಾರಂಗ ಪ್ರವೇಶಿಸಿದ ಅವರು ಕಾಮಿಡಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. 'ಅಮರನ್' ಸಿನಿಮಾದಲ್ಲಿ...
OTT
ದಾಖಲಾಗದ ಒಂದು ಪ್ರೇಮಕತೆ – ‘Before The Rains’
ಅವಳು ಮತ್ತೆ ಬರ್ತಾಳೆ. ಒಂದೇ ಪ್ರಶ್ನೆ. 'Do u love me?'… 'ಹು' ಅಂದುಬಿಟ್ಟರೆ ಹೇಗೋ ಅಂತ ಇಲ್ಲ ಅಂತಾನೆ ಅವನು. ಅಲ್ಲಿಗೆ ಮುಗಿಯುತ್ತದೆ ಎಲ್ಲ. ಆದರೆ ಎಲ್ಲವೂ ಟಿಕೆಯ ಕಡೆ ತಿರುಗುತ್ತದೆ....
ಅದಲುಬದಲಾಗುವ ಪಾತ್ರಗಳು – ಉಲ್ಲೋಝುಕ್ಕು
ಲೀಲಮ್ಮ ತಪ್ಪು ಮಾಡಿದ್ದು ಹೌದಾದರೂ ಅವಳು ಸೊಸೆಯನ್ನು ಪ್ರೀತಿಸಿದ್ದು ನಾಟಕವಲ್ಲ. ಅಂಜುವೂ ಅಷ್ಟೆ. ಹಾಗಾಗಿಯೇ ಆ ಮಗುವಿಗೆ ಪುಟ್ಟ ಉಡುಗೊರೆ ಕೊಡುತ್ತಾಳೆ ಲೀಲಮ್ಮ. ಕಡೆಯ ದಿನ ಸಂಸ್ಕಾರದ ನಂತರ ಮತ್ತೆ ಮರಳದಂತೆ ಲಗೇಜು...
ಬದುಕಿನ ಅನಿರೀಕ್ಷಿತ ತಿರುವು ‘ಪ್ಯಾರಡೈಸ್’!
ಒಂದು ನಿರ್ಧಾರದ ಹಿಂದೆ ಹಲವು ಘಟನೆಗಳ ಪರಿಣಾಮವಿರುತ್ತದೆ. ಅಮೃತಾ, ಕೇಶವ್ ವಿಷಯದಲ್ಲಿ ಮಾಡುವುದು ಅಂತಹ ನಿರ್ದಾರವಾಗಿತ್ತಾ? ಅವಳ ಒಳಗಿನ ಕಾರುಣ್ಯ ತನ್ನ ವೈಯಕ್ತಿಕ ಬದುಕನ್ನೂ ಮೀರಿ ಅವಳಿಂದ ಆ ಕೆಲಸ ಮಾಡಿಸಿತ್ತಾ? ಏನು...