Trending Now
WHAT'S NEW
ರುಚಿಗೆ ತಕ್ಕಷ್ಟು ಉಪ್ಪು, mass ಸಿನಿಮಾದ ಹದ!
ಎರಡು ಸಂಪೂರ್ಣ ಭಿನ್ನ ಶೇಡ್ಗಳ ಪಾತ್ರಗಳಲ್ಲಿ ದರ್ಶನ್ ಮಿಂಚಿದ್ದಾರೆ. 'ಕೃಷ್ಣ'ನ ಪಾತ್ರಕ್ಕಿಂತ 'ಧನುಷ್' ಲುಕ್ ಅವರಿಗೆ ಹೆಚ್ಚು ಹೊಂದುತ್ತದೆ. ನಾಯಕಿ ರಚನಾ ರೈ ಅವರ ಪಾತ್ರ ಹಾಡುಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದು ಅವರ ಮುಂದಿನ...
South Cinema
ಮೋಸದ ಜಗತ್ತಿನ ಅನಾವರಣ ; ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಆಗುತ್ತಿದೆ ‘ಚದುರಂಗ ವೆಟ್ಟೈ’
ತಾನು ಇದುವರೆಗೂ ಕಂಡಿರದ ಒಂದು ಲೋಕವನ್ನು ಆ ಯುವತಿಯ ಮೂಲಕ ನೋಡುತ್ತಾನೆ ಗಾಂಧಿ ಬಾಬು. ಆದರೆ ಮಾಡಿದ ಪಾಪ ಇವನನ್ನು ಬೇತಾಳದಂತೆ ಬೆನ್ನು ಹತ್ತುತ್ತದೆ. ಅದರಿಂದ ಆತ ಹೊರಬರುವುದು ಹೇಗೆ? ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್...
ರಾಜಮೌಳಿ ‘RRR’ ಟ್ರೈಲರ್ ಬಿಡುಗಡೆ; ಜನವರಿ 7ರಂದು ಸಿನಿಮಾ ತೆರೆಗೆ
ರಾಜಮೌಳಿ ನಿರ್ದೇಶದ ಬಹುನಿರೀಕ್ಷಿತ 'RRR' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ನೇರವಾಗಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದು ವಿಶೇಷ. ಅದ್ಧೂರಿ ತಾರಾಗಣದ ಪೀರಿಯಡ್ ಸಿನಿಮಾ ಜನವರಿ 7ರಂದು ಬಿಡುಗಡೆಯಾಗಲಿದೆ.
'ಬಾಹುಬಲಿ' ಸರಣಿ ಸಿನಿಮಾಗಳ ನಂತರ...
OTT
Filmfare OTT ಅವಾರ್ಡ್ಸ್ | ‘ಪಾತಾಳ್ ಲೋಕ್’ ಸೀಸನ್ 2 ಅತ್ಯುತ್ತಮ ಸರಣಿ
ಮೊನ್ನೆ ಡಿಸೆಂಬರ್ 15ರಂದು ಮುಂಬೈನಲ್ಲಿ filmfare OTT ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 'ಪಾತಾಳ್ ಲೋಕ್' ಸೀಸನ್ 2 ಮತ್ತು 'ಬ್ಲಾಕ್ ವಾರಂಟ್' ಸರಣಿಗಳು ವಿವಿಧ ವಿಭಾಗಗಳಲ್ಲಿ ಹೆಚ್ಚು ಪ್ರಶಸ್ತಿ ಗಳಿಸಿದವು.
2025ರ filmfare...
ದಾಖಲಾಗದ ಒಂದು ಪ್ರೇಮಕತೆ – ‘Before The Rains’
ಅವಳು ಮತ್ತೆ ಬರ್ತಾಳೆ. ಒಂದೇ ಪ್ರಶ್ನೆ. 'Do u love me?'… 'ಹು' ಅಂದುಬಿಟ್ಟರೆ ಹೇಗೋ ಅಂತ ಇಲ್ಲ ಅಂತಾನೆ ಅವನು. ಅಲ್ಲಿಗೆ ಮುಗಿಯುತ್ತದೆ ಎಲ್ಲ. ಆದರೆ ಎಲ್ಲವೂ ಟಿಕೆಯ ಕಡೆ ತಿರುಗುತ್ತದೆ....
ಅದಲುಬದಲಾಗುವ ಪಾತ್ರಗಳು – ಉಲ್ಲೋಝುಕ್ಕು
ಲೀಲಮ್ಮ ತಪ್ಪು ಮಾಡಿದ್ದು ಹೌದಾದರೂ ಅವಳು ಸೊಸೆಯನ್ನು ಪ್ರೀತಿಸಿದ್ದು ನಾಟಕವಲ್ಲ. ಅಂಜುವೂ ಅಷ್ಟೆ. ಹಾಗಾಗಿಯೇ ಆ ಮಗುವಿಗೆ ಪುಟ್ಟ ಉಡುಗೊರೆ ಕೊಡುತ್ತಾಳೆ ಲೀಲಮ್ಮ. ಕಡೆಯ ದಿನ ಸಂಸ್ಕಾರದ ನಂತರ ಮತ್ತೆ ಮರಳದಂತೆ ಲಗೇಜು...

































