Trending Now
WHAT'S NEW
ವಿರಳ, ಸರಳ ಕತೆಯ ಮೂಲಕ ಪ್ರೇಕ್ಷಕರಿಗೆ ಪಾಠ ಮಾಡುವ ‘ಸಿತಾರೇ ಜಮೀನ್ ಪರ್’
ಚಿತ್ರವನ್ನು ಸಿನಿಮ್ಯಾಟಿಕ್ ಉದ್ದೇಶಗಳಿಗೆ ನೋಡುವ, ಸಂದೇಶದ ಹೆಸರಲ್ಲಿ ಪ್ರೇಕ್ಷಕರಿಗೆ ಪಾಠ ಮಾಡುವುದು ಅವರ ಬುದ್ದಿವಂತಿಕೆಯನ್ನೇ ಕಡೆಗಣಿಸಿದಂತೆ ಎಂಬ ಅಭಿಪ್ರಾಯದ ವ್ಯಕ್ತಿ ನೀವಾಗಿದ್ದರೆ ಈ ಚಿತ್ರ ನಿಮಗಲ್ಲ. ಚಿತ್ರ ಉತ್ತಮ ಸಂದೇಶವನ್ನು ಹೊಂದಿರಬೇಕು ಮತ್ತು...
South Cinema
ಬಿಡುಗಡೆಯ ಹಂಬಲದಲ್ಲಿ ಬಡಿದಾಡುವ ಕಥೆಗಳು
ಈ ಆಂಥಾಲಜಿಯ ಒಂದೊಂದು ಚಿತ್ರಕ್ಕೂ ಒಂದೊಂದು ನಿರೂಪಣಾ ತಂತ್ರ. ಆ ಕಾರಣಕ್ಕೂ ಚಿತ್ರ ಮುಖ್ಯವಾಗುತ್ತದೆ. ಈ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ಆಗಬೇಕು. ಇನ್ನೂ ಹೆಚ್ಚು ಜನ ಈ ಚಿತ್ರ ನೋಡಬೇಕು....
ಅಳಿವು ಉಳಿವಿನ ಪ್ರಶ್ನೆ; ನಿವಿನ್ ಪೌಲಿ ನಟನೆಯ ‘ಪಡವೆಟ್ಟು’
ಲಿಜು ಕೃಷ್ಣ ಬರೆದು ನಿರ್ದೇಶಿಸಿರುವ ‘ಪಡವೆಟ್ಟು’ ಮಲಯಾಳಂ ಚಿತ್ರದಲ್ಲಿ ನಿವಿನ್ ಪೌಲಿ ಮತ್ತು ಅದಿತಿ ಬಾಲನ್ ನಟಿಸಿದ್ದಾರೆ. ಇದನ್ನು 'ಸಂಘರ್ಷ, ಹೋರಾಟ ಮತ್ತು ಬದುಕುಳಿಯುವಿಕೆಯ' ಕಥೆಯೆಂದು ಹೇಳಲಾಗುತ್ತಿದೆ.
ಹಿಂಸೆ ಮತ್ತು ಹೋರಾಟಕ್ಕಾಗಿ ಬಲವಾದ ಇಚ್ಛೆಯನ್ನು...
OTT
ದಾಖಲಾಗದ ಒಂದು ಪ್ರೇಮಕತೆ – ‘Before The Rains’
ಅವಳು ಮತ್ತೆ ಬರ್ತಾಳೆ. ಒಂದೇ ಪ್ರಶ್ನೆ. 'Do u love me?'… 'ಹು' ಅಂದುಬಿಟ್ಟರೆ ಹೇಗೋ ಅಂತ ಇಲ್ಲ ಅಂತಾನೆ ಅವನು. ಅಲ್ಲಿಗೆ ಮುಗಿಯುತ್ತದೆ ಎಲ್ಲ. ಆದರೆ ಎಲ್ಲವೂ ಟಿಕೆಯ ಕಡೆ ತಿರುಗುತ್ತದೆ....
ಅದಲುಬದಲಾಗುವ ಪಾತ್ರಗಳು – ಉಲ್ಲೋಝುಕ್ಕು
ಲೀಲಮ್ಮ ತಪ್ಪು ಮಾಡಿದ್ದು ಹೌದಾದರೂ ಅವಳು ಸೊಸೆಯನ್ನು ಪ್ರೀತಿಸಿದ್ದು ನಾಟಕವಲ್ಲ. ಅಂಜುವೂ ಅಷ್ಟೆ. ಹಾಗಾಗಿಯೇ ಆ ಮಗುವಿಗೆ ಪುಟ್ಟ ಉಡುಗೊರೆ ಕೊಡುತ್ತಾಳೆ ಲೀಲಮ್ಮ. ಕಡೆಯ ದಿನ ಸಂಸ್ಕಾರದ ನಂತರ ಮತ್ತೆ ಮರಳದಂತೆ ಲಗೇಜು...
ಬದುಕಿನ ಅನಿರೀಕ್ಷಿತ ತಿರುವು ‘ಪ್ಯಾರಡೈಸ್’!
ಒಂದು ನಿರ್ಧಾರದ ಹಿಂದೆ ಹಲವು ಘಟನೆಗಳ ಪರಿಣಾಮವಿರುತ್ತದೆ. ಅಮೃತಾ, ಕೇಶವ್ ವಿಷಯದಲ್ಲಿ ಮಾಡುವುದು ಅಂತಹ ನಿರ್ದಾರವಾಗಿತ್ತಾ? ಅವಳ ಒಳಗಿನ ಕಾರುಣ್ಯ ತನ್ನ ವೈಯಕ್ತಿಕ ಬದುಕನ್ನೂ ಮೀರಿ ಅವಳಿಂದ ಆ ಕೆಲಸ ಮಾಡಿಸಿತ್ತಾ? ಏನು...

































