Trending Now
WHAT'S NEW
ಕ್ಷಮೆ ಕೋರಲು ಕಮಲ ಹಾಸನ್ಗೆ ಜೂನ್ 3ರ ಮಧ್ಯಾಹ್ನದವರೆಗೆ ಗಡುವು
ಕನ್ನಡ - ತಮಿಳು ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು (ಜೂನ್ 2) ಸಭೆ ನಡೆಸಿದೆ. ನಾಳೆ ಮಂಗಳವಾರ (ಜೂನ್ 3) ಮಧ್ಯಾಹ್ನದವರೆಗೆ ಕಮಲ ಹಾಸನ್ ಅವರಿಗೆ ಕ್ಷಮೆ...
South Cinema
ಟೀಸರ್ | ಮೂಢನಂಬಿಕೆ, ಜ್ಯೋತಿಷ್ಯದ ಸುತ್ತ ನಾನಿ ‘ಅಂಟೆ ಸುಂದರಾನಿಕಿ’
ನಟ ನಾನಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ಅಂಗವಾಗಿ ಮೈತ್ರಿ ಮೂವಿ ಮೇಕರ್ಸ್, ತನ್ನ ನಿರ್ಮಾಣದಲ್ಲಿ ನಾನಿ ನಟಿಸಿರುವ 'ಅಂಟೆ ಸುಂದರಾನಿಕಿ' ತೆಲುಗು ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ನಾನಿ ಅಭಿನಯದ ಹೊಸ...
ಡಬ್ಬಿಂಗ್ ಸಿನಿಮಾ ವೃತ್ತಿಪರತೆ ಹೆಚ್ಚಲಿ; ‘ಶ್ಯಾಂ ಸಿಂಗಾ ರಾಯ್’ಗೆ ಹಾಡು ಬರೆದ ಕವಿರಾಜ್ ಆಶಯ
‘ಶ್ಯಾಂ ಸಿಂಗಾ ರಾಯ್’ ತೆಲುಗು ಸಿನಿಮಾದ ಕನ್ನಡ ಡಬ್ಬಿಂಗ್ ಅವತರಣಿಕೆಗೆ ಚಿತ್ರಸಾಹಿತಿ ಕವಿರಾಜ್ ಐದು ಹಾಡುಗಳನ್ನು ಬರೆದಿದ್ದಾರೆ. ಅವರಿಲ್ಲಿ ಮೂಲ ತೆಲುಗು ಗೀತಸಾಹಿತ್ಯದ ಅನುವಾದ ಮಾಡಿಲ್ಲ. ಬದಲಿಗೆ ಚಿತ್ರದ ಸನ್ನಿವೇಶಗಳ ಕುರಿತು ನಿರ್ದೇಶಕರು,...
OTT
ದಾಖಲಾಗದ ಒಂದು ಪ್ರೇಮಕತೆ – ‘Before The Rains’
ಅವಳು ಮತ್ತೆ ಬರ್ತಾಳೆ. ಒಂದೇ ಪ್ರಶ್ನೆ. 'Do u love me?'… 'ಹು' ಅಂದುಬಿಟ್ಟರೆ ಹೇಗೋ ಅಂತ ಇಲ್ಲ ಅಂತಾನೆ ಅವನು. ಅಲ್ಲಿಗೆ ಮುಗಿಯುತ್ತದೆ ಎಲ್ಲ. ಆದರೆ ಎಲ್ಲವೂ ಟಿಕೆಯ ಕಡೆ ತಿರುಗುತ್ತದೆ....
ಅದಲುಬದಲಾಗುವ ಪಾತ್ರಗಳು – ಉಲ್ಲೋಝುಕ್ಕು
ಲೀಲಮ್ಮ ತಪ್ಪು ಮಾಡಿದ್ದು ಹೌದಾದರೂ ಅವಳು ಸೊಸೆಯನ್ನು ಪ್ರೀತಿಸಿದ್ದು ನಾಟಕವಲ್ಲ. ಅಂಜುವೂ ಅಷ್ಟೆ. ಹಾಗಾಗಿಯೇ ಆ ಮಗುವಿಗೆ ಪುಟ್ಟ ಉಡುಗೊರೆ ಕೊಡುತ್ತಾಳೆ ಲೀಲಮ್ಮ. ಕಡೆಯ ದಿನ ಸಂಸ್ಕಾರದ ನಂತರ ಮತ್ತೆ ಮರಳದಂತೆ ಲಗೇಜು...
ಬದುಕಿನ ಅನಿರೀಕ್ಷಿತ ತಿರುವು ‘ಪ್ಯಾರಡೈಸ್’!
ಒಂದು ನಿರ್ಧಾರದ ಹಿಂದೆ ಹಲವು ಘಟನೆಗಳ ಪರಿಣಾಮವಿರುತ್ತದೆ. ಅಮೃತಾ, ಕೇಶವ್ ವಿಷಯದಲ್ಲಿ ಮಾಡುವುದು ಅಂತಹ ನಿರ್ದಾರವಾಗಿತ್ತಾ? ಅವಳ ಒಳಗಿನ ಕಾರುಣ್ಯ ತನ್ನ ವೈಯಕ್ತಿಕ ಬದುಕನ್ನೂ ಮೀರಿ ಅವಳಿಂದ ಆ ಕೆಲಸ ಮಾಡಿಸಿತ್ತಾ? ಏನು...

































